
11th July 2025
ಅಥಣಿ- ತಾಲೂಕಿನ ಅನಂತಪೂರದ ಗಣ್ಯರಾದ ವಿರೂಪಾಕ್ಷ ಸದಾಶಿವ ಹಳ್ಯಾಳ (46) ಇವರು ನಿಧನರಾದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಹೋದರರಾದ ನೇಸರಗಿ ವೈದ್ಯ ಡಾ.ಪ್ರಕಾಶ ಹಳ್ಯಾಳ , ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
ಮೃತರ ಅಗಲಿಕೆಗೆ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ, ಮುರಕೀಭಾವಿ ಗ್ರಾ.ಪಂ ಸದಸ್ಯ ಯಲ್ಲನಗೌಡಾ ದೊಡಗೌಡರ, ಗಣ್ಯರಾದ ನಾಗರಾಜ ತುಬಾಕಿ,ಯುವ ದುರೀಣ ಪ್ರದೀಪ ದೊಡಗೌಡರ,ಉದ್ಯಮಿ ಗುರು ತುಬಚಿ, ಪತ್ರಕರ್ತ ಸಿ.ವಾಯ್.ಮೆಣಸಿನಕಾಯಿ, ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಮದನಬಾವಿ, ಶಿಕ್ಷಕ ಮಹಾಂತೇಶ ತೊರಣಗಟ್ಟಿ, ಶಿಕ್ಷಕ ಸಂತೋಷ ಪಾಟೀಲ, ಶಿಕ್ಷಕ ರಾಜು ಗೆಜ್ಜಿ, ಶಿಕ್ಷಕ ಶಿವಾನಂದ ಲಾಲಸಿಂಗ್,ವೇದಾಂತ ಕ್ಲಿನಿಕ್ ಸಿಬ್ಬಂದಿ, ನೇಸರಗಿ ಸುತ್ತಮುತ್ತಲಿನ ಮತ್ತು ಅನಂತಪೂರ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
undefined
ಡಾ. ರಾಜೇಂದ್ರ. ಟಿ. ಎಲ್.ತಲ್ಲೂರು ಅವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಯ ಪ್ರಮಾಣ ಪತ್ರ ವಿತರಣೆ
ಮಲ್ಲಯ್ಯ ಅಜ್ಜ ದೇವರ ನೂತನ ಸರಪಳಿ ಕಟ್ಟೆಯ ಸರಪಳಿ ಹರಿಯುವ ಕಲ್ಲು, ಪ್ರತಿಷ್ಠಾಪನೆ ಕಾರ್ಯಕ್ರಮ
ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ 'ನುಡಿ ತೆರಿಗೆ ನೂರೊಂದು ಕಾರ್ಯಕ್ರಮ' - ಶಿರಿಷ ಜೋಶಿಯವರ ಬಹುಮುಖ ಸಾಹಿತ್ಯಕ ಸೇವೆ ಶ್ಲಾಘನೀಯ.- ಡಾ. ಗುರುದೇವಿ ಹುಲ್ಲೆಪ್ಪನವರ ಮಠ